ಲೈಂಗಿಕ ಜೀವನ ಸುರಕ್ಷಿತವಾಗಿಡಲು ಇವುಗಳನ್ನು ಫಾಲೋ ಮಾಡಿ!
ಗಂಡು ಹೆಣ್ಣು ಲೈಂಗಿಕ ಸಂಪರ್ಕ ಏರ್ಪಡಿಸಲು ಮೊದಲು ಮುಂಜಾಗೃತ ಕ್ರಮ ಕೈಗೊಳ್ಳಬೇಕು ಯಾಕೆಂದರೆ ಕೆಲವೊಂದು ಸೋಂಕು ಹರಡುವ ಸಾಧ್ಯತೆ ಇರುವ ಕಾರಣ ಜಾಗೃತರಾಗಿರಬೇಕು. ಅಥವಾ ಸಂತಾನ ಉತ್ಪತ್ತಿಯ ಬಗ್ಗೆ ನೀವು ನಿರ್ಧಾರ ಕೈಗೊಳ್ಳದೆ ಇದ್ದಲ್ಲಿ ಕೆಲವೊಂದು ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ.!-->…