ಸೋಮವಾರ, 26 ಅಕ್ಟೋಬರ್ 2026
Trending

Doase

Business

ಈ ದೋಸೆ ತಿಂದರೆ ಜೊತೆ 71 ಸಾವಿರ ರೂ ಬಹುಮಾನ ಇದೆ

ಹಿಂದೆಲ್ಲಾ ನಾವು ಬಾಹುಬಲಿ ಥಾಲಿ ಅಂತಾ ಹೇಳಿ ಒಂದು ದೊಡ್ಡ ತಟ್ಟೆಯಲ್ಲಿ ಅನೇಕ ರೀತಿಯ ಆಹಾರ ಪದಾರ್ಥಗಳನ್ನು ಇರಿಸಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ್ದೇವೆ. ಅದನ್ನು ತಿಂದವರಿಗೆ ಇಷ್ಟೊಂದು ಹಣವನ್ನು ಬಹುಮಾನವಾಗಿ ಕೊಡಲಾಗುವುದು ಎಂದು ಸಹ ಹೇಳಿರುವುದನ್ನು ನಾವು…