Old Bangalore: 1983 ರಲ್ಲಿ ಬೆಂಗಳೂರು ಹೇಗಿತ್ತು ಗೊತ್ತಾ?
Old Bangalore: ಸಿಲಿಕಾನ್ ಸಿಟಿ ಬೆಂಗಳೂರು ಇಲ್ಲಿಯ ಐಟಿ ಉದ್ಯಮ, ಆಹಾರ ಸಂಸ್ಕೃತಿ, ಇಲ್ಲಿನ ಟ್ರಾಫಿಕ್, ದುಬಾರಿ ಜನಜೀವನ ಎಲ್ಲವೂ ಬೆಂಗಳೂರನ್ನು ಜಾಗತಿಕ ನಗರಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ
Old Bangalore: ಸಿಲಿಕಾನ್ ಸಿಟಿ ಬೆಂಗಳೂರು ಇಲ್ಲಿಯ ಐಟಿ ಉದ್ಯಮ, ಆಹಾರ ಸಂಸ್ಕೃತಿ, ಇಲ್ಲಿನ ಟ್ರಾಫಿಕ್, ದುಬಾರಿ ಜನಜೀವನ ಎಲ್ಲವೂ ಬೆಂಗಳೂರನ್ನು ಜಾಗತಿಕ ನಗರಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ
Sunny leone :ಇಂದು ಬಾಡಿಗೆ ತಾಯ್ತನವು ಒಂದು ಟ್ರೆಂಡ್ ಆಗಿ ಬೆಳೆಯುತ್ತಿದೆ. ಅನೇಕ ನಟಿಯರು, ಸೆಲೆಬ್ರಿಟಿ ಮಹಿಳೆಯರು ತಮ್ಮ ತ್ವಚೆಯನ್ನು ಕಾಪಿಡುವ ಕಾರಣಕ್ಕಾಗಿ ಹಾಗೂ ತಮ್ಮ ಬಿಡುವಿಲ್ಲದ ಕಾರಣವನ್ನೊಡ್ಡಿ ಬಾಡಿಗೆ ತಾಯಂದಿರ ಮೂಲಕ ತಮ್ಮ ಮಕ್ಕಳನ್ನು ಪಡೆಯುತ್ತಿದ್ದಾರೆ
Gold Rate hike: 1947ರಲ್ಲಿ ಸ್ವಾತಂತ್ರ್ಯದ ಸಮಯದಲ್ಲಿ, ಚಿನ್ನದ ಬೆಲೆ 10 ಗ್ರಾಂಗೆ ₹88ರಷ್ಟಿತ್ತು, ಅದು ಈಗ 10 ಗ್ರಾಂಗೆ ಸುಮಾರು ₹1 ಲಕ್ಷವಾಗಿದೆ.
New Zealand: ಶುಕ್ರವಾರ ನ್ಯೂಜಿಲೆಂಡ್‌ನ ಅಂಕಿಅಂಶಗಳು ಬಿಡುಗಡೆ ಮಾಡಿದ ದತ್ತಾಂಶವು ಜೂನ್ 2025 ರ ಅಂತ್ಯದ ವರ್ಷದಲ್ಲಿ 71,800 ನ್ಯೂಜಿಲೆಂಡ್ ನಾಗರಿಕರು ನ್ಯೂಜಿಲೆಂಡ್‌ನಿಂದ ಹೊರಟಿದ್ದಾರೆ ಎಂದು ತೋರಿಸಿದೆ,
Dharmasthala : ಧರ್ಮಸ್ಥಳದ ನಿಗೂಢ ಸಾವಿನ ಪ್ರಕರಣ (Dharmasthala Burials Case) – ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಅನಾಮಿಕ ದೂರು ನೀಡಿರುವ ಪ್ರಕರಣ ತನಿಖೆ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ
Darshan Case: ದರ್ಶನ್ ಅಂಡ್ ಗ್ಯಾಂಗ್ ಗೆ ಸುಪ್ರೀಂ ನಿಂದ ಜಾಮೀನು ರದ್ದು ಹಿನ್ನೆಲೆ ದರ್ಶನ್ ಪರವಕೀಲರಿಂದ ಸರೆಂಡರ್ ಆಗಲು ಸಮಯ ಕೇಳಲು ಮನವಿ ಮಾಡಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Dharmasthala : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡವು ಗುರುತಿಸಲಾದ ಸ್ಥಳಗಳನ್ನು ಅಗೆದು ಶೋಧ ನಡೆಸುತ್ತಿದೆ
Health Tips: ಆರೋಗ್ಯಕರವಾಗಿರಲು ಬೆಚ್ಚಗಿನ ನೀರಿನಿಂದ ದಿನವನ್ನು ಪ್ರಾರಂಭಿಸಲು ಆರೋಗ್ಯ ತಜ್ಞರು ಯಾವಾಗಲೂ ಸಲಹೆ ನೀಡುತ್ತಾರೆ
Tirupati: ಹಿಂದೂಗಳ ಅತಿ ಪವಿತ್ರ ಸ್ಥಳ ಹಾಗೂ ವಿಶ್ವವಿಖ್ಯಾತಿ ಪಡೆದಿರುವ ತಿರುಪತಿ ತಿಮ್ಮಪ್ಪನ ಮಹಿಮೆ ಎಲ್ಲರಿಗೂ ತಿಳಿದಿದೆ
KGF Babu: ಐಷಾರಾಮಿ ಕಾರುಗಳಿಗೆ ರಾಜ್ಯದಲ್ಲಿ ಮೋಟಾರು ವಾಹನ ತೆರಿಗೆ ಪಾವತಿಸದ ಕಾರಣಕ್ಕಾಗಿ ಉದ್ಯಮಿ ಕೆಜಿಎಫ್ ಬಾಬು ಅವರ ವಸಂತನಗರ ನಿವಾಸದ ಮೇಲೆ ಜಂಟಿ ಸಾರಿಗೆ ಆಯುಕ್ತೆ ಶೋಭಾ ನೇತೃತ್ವದ ಸಾರಿಗೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ.