Health Tulsi water: ʼಗಿಡಮೂಲಿಕೆಗಳ ರಾಣಿʼ ತುಳಸಿಯನ್ನು ನೀರಿನಲ್ಲಿ ಹಾಕಿ ಕುಡಿಯಿರಿ, ಈ ಆರೋಗ್ಯ ಸಮಸ್ಯೆ ದೂರ ಮಾಡಿ! ಮಲ್ಲಿಕಾ ಪುತ್ರನ್ Aug 20, 2023 ತುಳಸಿ ಗಿಡವನ್ನು ಗಿಡಮೂಲಿಕೆಗಳ ರಾಣಿ ಎಂದು ಕರೆಯಲಾಗುತ್ತದೆ. ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ತುಳಸಿಯ (Tulsi water) ಕುರಿತು ಇಲ್ಲಿದೆ ಮಾಹಿತಿ.