DL : ವಾಹನ ಸವಾರರೇ ಗಮನಿಸಿ | ಡಿಎಲ್ ಬಗ್ಗೆ ಮಹತ್ವದ ಮಾಹಿತಿ
ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹಿಂದೆ ತುಂಬಾ ಸಮಯ ಕಾಯಬೇಕಿತ್ತು, ಪ್ರಸ್ತುತ ಡ್ರೈವಿಂಗ್ ಲೈಸೆನ್ಸ್ ಪಡೆಯುವ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಈಗ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಎಲ್ಲಿಯೂ ಹೋಗಬೇಕಾಗಿಲ್ಲ. ಯಾರಿಗೂ ಹಣ ಕೂಡ ನೀಡಬೇಕಾಗಿಲ್ಲ. ಮಧ್ಯವರ್ತಿಗಳ ಸಹಾಯ ಇಲ್ಲದೆ ಇನ್ನು!-->…