ಸಿನೆಮಾ-ಕ್ರೀಡೆ DJ Tillu square: ಇಷ್ಟು ಬೇಗ ಓಟಿಟಿ ಗೆ ಬಂದೇ ಬಿಡ್ತು ಡಿಜೆ ಟಿಲ್ಲು! ಇಲ್ಲಿದೆ ಮತ್ತಷ್ಟು ಮಾಹಿತಿ ಆರುಷಿ ಗೌಡ Apr 22, 2024 DJ Tillu Square: ಥಿಯೇಟರ್ಗಳಲ್ಲಿ ಸದ್ದು ಮಾಡಿದ್ದ ಟಿಲ್ಲು ಸ್ಕ್ವೇರ್ ಶೀರ್ಷಿಕೆಯ ಚಿತ್ರ ಇದೀಗ ಸ್ಮಾಲ್ ಸ್ಕ್ರೀನ್ ಅಂದರೆ ಒಟಿಟಿಯಲ್ಲಿ ಪ್ರೇಕ್ಷಕರನ್ನು ರಂಜಿಸಲಿದೆ.