Bus Ticket Price: ಈ ವರ್ಷವೇ KSRTC ಟಿಕೆಟ್ ದರದಲ್ಲಿ ಹೆಚ್ಚಳ ?! ಸಾರಿಗೆ ಸಚಿವರು ಏನಂದ್ರು?!
Bus Ticket Price: 2016ರಿಂದ ಬಸ್ ಟಿಕೆಟ್ ದರ ಹೆಚ್ಚಳ ಮಾಡಿಲ್ಲ. ಹೀಗಾಗಿ ಈ ವರ್ಷ ಬಸ್ ಟಿಕೆಟ್ ದರ(Bus Ticket Price) ಹೆಚ್ಚಳ ಆಗಲಿದೆಯೇ ಎಂಬ ಪ್ರಶ್ನೆ ಸಹಜವಾಗಿ ಈ ಹೆಚ್ಚಿನ ಮಂದಿಗೆ ಮೂಡಿತ್ತು. ಇದಕ್ಕೆ ಸದ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಬಸ್ ಟಿಕೆಟ್ ದರ…