Diwali holiday: ದೀಪಾವಳಿ ಹಬ್ಬದ ರಜೆ ನವೆಂಬರ್ 12 ಕ್ಕೆ ಅಲ್ಲ, ರಜೆ ದಿನಾಂಕ ಬದಲಾವಣೆ- ಸರಕಾರದ ಆದೇಶ
Diwali holiday: ದೀಪಾವಳಿ ರಜೆಗೆ ಸಂಬಂಧಿಸಿದಂತೆ ಸರಕಾರ ಇಂದು ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಈ ಕುರಿತಂತೆ ಆಂಧ್ರಪ್ರದೇಶದ ಸರಕಾರ ಈ ಹಿಂದೆ ಘೋಷಿಸಿದ್ದ ರಜೆಯನ್ನು ಬದಲಿಸಿದೆ. ಈ ಮೂಲಕ ಹೊಸ ಆದೇಶವೊಂದನ್ನು ನೀಡಿದೆ.
ನವೆಂಬರ್ 12 ರಂದು ದೀಪಾವಳಿ ರಜೆ (Diwali…