ಸಿನೆಮಾ-ಕ್ರೀಡೆ Divya Gowda: ಬಿಗ್ ಬಾಸ್ ಸ್ಪರ್ಧಿ ಭವ್ಯಾ ಗೌಡ ಅಕ್ಕ ದಿವ್ಯಾ ಗೌಡ ಅವರ ವಯಸ್ಸೆಷ್ಟು ? ಅವರು ಮಾಡೋ ಕೆಲಸವೇನು? ಆರುಷಿ ಗೌಡ Jan 4, 2025 Divya gowda: ಬಿಗ್ ಬಾಸ್ ಕನ್ನಡ ಸೀಸನ್ ಹನ್ನೊಂದರಲ್ಲಿ ಭವ್ಯ ಗೌಡ ಅವರು ಸಖತ್ ಆಗಿ ಆಟ ಆಡುತ್ತಿದ್ದಾರೆ. ಪ್ರಬಲ ಸ್ಪರ್ಧಿಗಳ ನಡುವೆ ಎಲ್ಲರಿಗೂ ಕಾಂಪಿಟೇಟರ್ ಅನಿಸಿಕೊಂಡಿದ್ದಾರೆ.