ದೇಶದಲ್ಲಿ ಮೊತ್ತ ಮೊದಲನೇ ಬಾರಿಗೆ ನಡೆಯುತ್ತಿದೆ ಅದ್ಧೂರಿ ವಿಚ್ಛೇದಿತರ ಸಮಾರಂಭ | ಎಲ್ಲಿ, ಹೇಗೆ ?
ಕಂಡು ಕೇಳರಿಯದ ಎಂತೆಂತಹ ಸಮಾರಂಭಗಳು ಈ ಜಗತ್ತಿನಲ್ಲಿ ನಡೆಯುತ್ತಾ ಇರುತ್ತದೆ. ಅದರ ಪಾಲಿಗೆ ಈಗ ಹೊಸ ಸೇರ್ಪಡೆ, ವಿಚ್ಛೇದಿತರ ಸಮಾರಂಭ. ಹೌದು,ಸೆಪ್ಟೆಂಬರ್ 18 ರಂದು ಭೋಪಾಲ್ ನಲ್ಲಿ ಈ ವಿಚ್ಛೇದಿತರ ಮದುವೆ ಆಚರಣೆ ನಡೆಯಲಿದೆ. ಈ ಮದುವೆಯಲ್ಲಿ ಎಲ್ಲಾ ಆಚರಣೆಗಳನ್ನು ನಡೆಸಲಾಗುತ್ತದೆ, ಸಂಗೀತ!-->…