News PWD Department: ಜಿಲ್ಲೆಯ ಮುಖ್ಯ ರಸ್ತೆಗಳಿಂದ ಕಟ್ಟಡಗಳು ಎಷ್ಟು ದೂರದಲ್ಲಿರಬೇಕು? ಬಂತು ಹೊಸ ಆದೇಶ ಆರುಷಿ ಗೌಡ Mar 7, 2025 PWD Department: ಜಿಲ್ಲೆಯ ಮುಖ್ಯ ರಸ್ತೆಗಳ ಅಕ್ಕಪಕ್ಕದಲ್ಲಿ ಕಟ್ಟಡಗಳ ನಿರ್ಮಾಣವಾಗಿದ್ದು, ರಸ್ತೆ ಅಗಲೀಕರಣದ ವೇಳೆ ಇವುಗಳನ್ನು ಕೆಡವಿ ಹಾಕಲಾಗುತ್ತದೆ.