ಶನಿವಾರ, 24 ಅಕ್ಟೋಬರ್ 2026

discussion about honeymoon

News

Legislative Council: ವಿಧಾನ ಪರಿಷತ್ತಿನಲ್ಲಿ ಹನಿಮೂನ್ ಬಗ್ಗೆ ಚರ್ಚೆ ! ಹನಿಮೂನ್ ಎಷ್ಟು ತಿಂಗಳು ನಡೆಯುತ್ತೆ – 6 ತಿಂಗಳು ಅಥವಾ 70 ವರ್ಷ ?

ಹನಿಮೂನ್ ಸಮಯದ ಬಗ್ಗೆ ನಡೆದ ಚರ್ಚೆ ಹಾಸ್ಯಮಯ ಪ್ರಸಂಗಕ್ಕೆ ಎಡೆಮಾಡಿ ಕೊಟ್ಟಿತು. ಇವರಿಬ್ಬರ ಮಾತಿಗೆ ಇಡೀ ಸದನವೇ ನಗೆಗಡದಲ್ಲಿ ತೇಲಿದೆ.