ಸೋಮವಾರ, 26 ಅಕ್ಟೋಬರ್ 2026
Trending

Disaster after almost 20 years

News

Mud Volcano: ಭಾರತದ ಏಕೈಕ ಮಣ್ಣಿನ ಜ್ವಾಲಾಮುಖಿ ಸ್ಫೋಟ: ಸುಮಾರು 20 ವರ್ಷಗಳ ನಂತರ ಅವಘಡ

Mud Volcano: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿರುವ ಬರಾಟಾಂಗ್‌ನಲ್ಲಿರುವ ಭಾರತದ ಏಕೈಕ ಮಣ್ಣಿನ ಜ್ವಾಲಾಮುಖಿ 20 ವರ್ಷಗಳ ನಂತರ ಸ್ಪೋಟಗೊಂಡಿದೆ.