ಮಂಗಳವಾರ, 27 ಅಕ್ಟೋಬರ್ 2026
Trending

Dirty train sent to BSF forces

News

Railway Minister: ಬಿಎಸ್‌ಎಫ್‌ ಪಡೆಗಳಿಗೆ ಕೊಳಕು ರೈಲು ರವಾನೆ – ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿದ ರೈಲ್ವೆ ಸಚಿವರು 

Railway Minister: ಅಮರನಾಥ ಯಾತ್ರೆ ಕರ್ತವ್ಯಕ್ಕೆ ತೆರಳುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಸಿಬ್ಬಂದಿಗೆ ಒದಗಿಸಲಾದ ರೈಲಿನ ಕೊಳಕು ಮತ್ತು ಹಾನಿಗೊಳಗಾದ ಬೋಗಿಗಳನ್ನು ತೋರಿಸುವ ವಿಡಿಯೋ ಬೆಳಕಿಗೆ ಬಂದ ನಂತರ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.