ಶನಿವಾರ, 24 ಅಕ್ಟೋಬರ್ 2026

director Sukumar

Breaking Entertainment News Kannada

Pushpa 2: ವಿಶ್ವದಾದ್ಯಂತ ಸಂಚಲನ ಮೂಡಿಸಿದ ‘ಪುಷ್ಪ 2’; ನಾಲ್ಕು ದಿನಗಳಲ್ಲಿ 800 ಕೋಟಿ ರೂ. ಕಲೆಕ್ಷನ್‌

Pushpa 2: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ 2: ದಿ ರೂಲ್' ಚಿತ್ರವು ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಯ ಓಪನಿಂಗ್ ಕಂಡಿತು. ಈ ಚಿತ್ರ ಈಗಾಗಲೇ ಜಾಗತಿಕವಾಗಿ ಹಲವು ದಾಖಲೆಗಳನ್ನು ಮಾಡಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರವು ಭಾರತೀಯ ಚಿತ್ರರಂಗಕ್ಕೆ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ ಮತ್ತು ಪ್ರಪಂಚದಾದ್ಯಂತ ದೊಡ್ಡ ಲಾಭವನ್ನು ಗಳಿಸಿದೆ.

Breaking Entertainment News Kannada

Pushpa 2 Movie Review: ‘ಪುಷ್ಪರಾಜ್’ ಪೈರ್‌ ಮಾತ್ರವಲ್ಲ ವೈಲ್ಡ್‌ ಫೈರ್‌, ಅಲ್ಲು ಅರ್ಜುನ್ ಪುಷ್ಪ- 2 ಸಿನಿಮಾದ ಸೀಕ್ವೆಲ್ ಅದ್ಭುತ

Pushpa 2 Movie Review: ಸಿನಿಮಾ ಪ್ರೇಮಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ಕ್ಷಣ ಇಂದು ಬಂದಿದೆ. ಪುಷ್ಪರಾಜ್ ಅಂದರೆ ಅಲ್ಲು ಅರ್ಜುನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಪುಷ್ಪ 2 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

Breaking Entertainment News Kannada

Pushpa movie director Sukumar: ಪುಷ್ಪ’ ಸಿನಿಮಾ ನಿರ್ದೇಶಕ, ನಿರ್ಮಾಪಕರ ಮನೆ, ಕಚೇರಿ ಮೇಲೆ ಐಟಿ ದಾಳಿ

ಇಂದು ಬೆಳ್ಳಂಬೆಳಗ್ಗೆ ಪುಪ್ಪ ಸಿನಿಮಾ ನಿರ್ಧೇಶಕ ಸುಕುಮಾರ್ ಹಾಗೂ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಮೇಲೆ ಐಟಿ ಇಲಾಖೆ ದಾಳಿ ಮಾಡಿದೆ