Crime
Director Mansore: ರಾಷ್ಟ್ರಪ್ರಶಸ್ತಿ ಖ್ಯಾತಿಯ ಮಂಸೋರೆ ವಿರುದ್ಧ ಪತ್ನಿಯಿಂದ ವರದಕ್ಷಿಣೆ ದೂರು; ನನ್ನ ಹೆಂಡತಿ ಮಾನಸಿಕ ಅಸ್ವಸ್ಥೆ ಎಂದ ನಿರ್ದೇಶಕ
Director Mansore: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ (ಮಂಜುನಾಥ್) ಅವರ ಪತ್ನಿ ಅಖಿಲಾ, ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಬೆದರಿಕೆ ದೂರು ದಾಖಲು ಮಾಡಿದ್ದಾರೆ. ಇದಕ್ಕೆ ಮಂಸೋರೆ ಅವರು ಪತ್ನಿಯು ಮಾನಸಿಕ ಸಮಸ್ಯೆಯಿಂದ…

