ಸೋಮವಾರ, 26 ಅಕ್ಟೋಬರ್ 2026
Trending

dihuli massacre

News

Uttarpradesh: 1981 ರಲ್ಲಿ 24 ದಲಿತರ ಸಾಮೂಹಿಕವಾಗಿ ಹತ್ಯೆ ಪ್ರಕರಣ: 44 ವರ್ಷಗಳ ನಂತರ ಮೂವರಿಗೆ ಮರಣದಂಡನೆ!

Uttarpradesh: 1981ರ ನವೆಂಬರ್ 18ರಂದು ಫಿರೋಜಾಬಾದ್‌ನ ಜಸ್ರಾನಾದ ದಿಹುಲಿ ಗ್ರಾಮದಲ್ಲಿ ನಡೆದ 24 ದಲಿತರ ಸಾಮೂಹಿಕ ಹತ್ಯೆಯಲ್ಲಿ ಮೂವರು ಅಪರಾಧಿಗಳಿಗೆ ಮಂಗಳವಾರ ನ್ಯಾಯಾಲಯ ಮರಣದಂಡನೆ ವಿಧಿಸಿದೆ.