News
ಇನ್ಮುಂದೆ ವಿಮಾನ ಪ್ರಯಾಣಿಕರಿಗಿಲ್ಲ ನೋ ಟೆನ್ಶನ್ | ಈ ಆಪ್ ಇದ್ರೆ ಸಾಕು ಬೋರ್ಡಿಂಗ್ ಪಾಸ್ ಇಲ್ಲದೆಯೂ ಪ್ರಯಾಣಿಸಬಹುದು
ವಿಮಾನಗಳಲ್ಲಿ ಪ್ರಯಾಣಿಸಬೇಕು ಅಂದ್ರೆ ಪ್ರಯಾಣಿಕರು ಹಲವು ಸಂಕಷ್ಟಗಳನ್ನು ಎದುರಿಸಬೇಕಾಗಿದ್ದು, ಜನ ಜಂಗುಳಿಯ ನಡುವೆ ಹಲವು ಅಡೆತಡೆಗಳನ್ನು ಸ್ವೀಕರಿಸಬೇಕಾಗಿತ್ತು. ಆದ್ರೆ, ಇನ್ಮುಂದೆ ಯಾವುದೇ ಟೆನ್ಷನ್ ಇಲ್ಲಿದೆ ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದೆ. ಹೌದು. ಇಂತಹ ಒಂದು ಸುಲಭ ಪ್ರಯಾಣಕ್ಕೆ ಕಾರಣವಾಗಿರುವುದು ಡಿಜಿಯಾತ್ರಾ.…

