News
ಪ್ರತಿ ದೇವಸ್ಥಾನದ ಹುಂಡಿಗಳಿಗೂ ಬರಲಿ ಕ್ಯೂ ಆರ್ ಕೋಡ್ !! | ಈ ವ್ಯವಸ್ಥೆಯ ಅನುಷ್ಠಾನದಿಂದಾಗಲಿದೆ ಅದೆಷ್ಟೋ ಉಪಯೋಗಗಳು | ಜನಸಾಮಾನ್ಯರ ಈ ಅಭಿಪ್ರಾಯವನ್ನು ಜಾರಿಗೆ ತರಬಹುದೇ ಸರ್ಕಾರ??
ಭಾರತದಲ್ಲೀಗ ಶರವೇಗದಲ್ಲಿ ಓಡುತ್ತಿರುವ ವಿಷಯಗಳಲ್ಲಿ ಡಿಜಿಟಲೀಕರಣ ಮೊದಲನೇ ಸ್ಥಾನದಲ್ಲಿದೆ. ಹಣ ಪಾವತಿ, ಅರ್ಜಿ ಸಲ್ಲಿಕೆ, ಸರ್ಕಾರಿ ಸೇವೆಗಳು, ಬ್ಯಾಂಕ್ ಕೆಲಸಗಳು, ಅಗತ್ಯ ವಸ್ತುಗಳ ಖರೀದಿ ಮತ್ತು ಮಾರಾಟ ಇವೆಲ್ಲವೂ ಡಿಜಿಟಲ್ ಪಾವತಿಯ ಮೂಲಕ ಸಾಗುತ್ತಿದೆ. ಹೀಗೆ ಡಿಜಿಟಲ್ ಮೂಲಕವೇ…

