ಸೋಮವಾರ, 26 ಅಕ್ಟೋಬರ್ 2026
Trending

Digital scheme

Interesting

ನರೇಂದ್ರ ಮೋದಿ ಚಾಲನೆ ಮಾಡಿರುವ ನಾಲ್ಕು ಹೊಸ ಡಿಜಿಟಲ್ ಯೋಜನೆಗಳ ಕುರಿತು ಮಾಹಿತಿ

ಪ್ರಧಾನಿ ಮೋದಿ ಸರ್ಕಾರ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಲೇ ಬಂದಿದ್ದು, ಇದೀಗ ಡಿಜಿಟಲ್ ಇಂಡಿಯಾ ವೀಕ್ 2022 ಯನ್ನು ಗಾಂಧಿನಗರದಲ್ಲಿ ಸೋಮವಾರ ಉದ್ಘಾಟಿಸುವುದರ ಜೊತೆಗೆ ನಾಲ್ಕು ಡಿಜಿಟಲ್ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಡಿಜಿಟಲ್ ಇಂಡಿಯಾ ಭಾಷಿಣಿ, ಡಿಜಿಟಲ್ ಇಂಡಿಯಾ ಜೆನೆಸಿಸ್,indiastack.…