News
Different Village: ಇಲ್ಲಿದೆ ಒಂದು ವಿಶಿಷ್ಟ ಗ್ರಾಮ! ಈ ದೆವ್ವ ಗ್ರಾಮದ ಬಗ್ಗೆ ಕೇಳಿದ್ರೆ ಬೆಚ್ಚಿ ಬೀಳೋದು ಖಂಡಿತಾ!
ಈ ಊರಿನ ಒಂದು ಸಣ್ಣ ಪದ್ಧತಿ ಎಲ್ಲರನ್ನು ಬೆಚ್ಚಿ ಬೀಳಿಸುತ್ತದೆ. ಈ ಊರಿನ ಹೆಸರು ದೆವ್ವ ಗ್ರಾಮ ವಂತೆ. ಏನಿದು ದೆವ್ವ ಗ್ರಾಮ ನೋಡೋಣ.
ಈ ಊರಿನ ಒಂದು ಸಣ್ಣ ಪದ್ಧತಿ ಎಲ್ಲರನ್ನು ಬೆಚ್ಚಿ ಬೀಳಿಸುತ್ತದೆ. ಈ ಊರಿನ ಹೆಸರು ದೆವ್ವ ಗ್ರಾಮ ವಂತೆ. ಏನಿದು ದೆವ್ವ ಗ್ರಾಮ ನೋಡೋಣ.
ಕಳ್ಳತನವೇ ಆಗದ ಊರಿದೆ ಅನ್ನೋದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಅರೇ, ಕಳ್ಳತನವೇ ಆಗದ ಊರಾ? ಎಂಬ ಕುತೂಹಲ ಹಾಗೂ ಅಚ್ಚರಿ ಎಲ್ಲರಿಗೂ ಮೂಡಬಹುದು.