ಶನಿವಾರ, 24 ಅಕ್ಟೋಬರ್ 2026

Difference between Restroom

Interesting

Difference of Restroom, Bathroom and Washroom: ಬಾತ್ ರೂಮ್, ರೆಸ್ಟ್ ರೂಮ್ ಮತ್ತು ವಾಶ್ ರೂಮ್ ಇವುಗಳ ವ್ಯತ್ಯಾಸ ಗೊತ್ತಾ?

ಕೆಲವರಿಗೆ ರೆಸ್ಟ್ ರೂಮ್ , ಬಾತ್ ರೂಮ್ ಮತ್ತು ವಾಶ್ ರೂಮ್ ಗಳು ಅಂದ್ರೆ ಏನು ಅಂತ‌ ಗೊತ್ತಿರಲ್ಲ. ಗೊತ್ತಿರಲ್ಲ ಅನ್ನೋದಕ್ಕಿಂತ ಅವುಗಳ ಬಗ್ಗೆ ಕನ್ಫ್ಯೂ ಷನ್ ಹೆಚ್ಚಿರುತ್ತದೆ.