News
ರಕ್ಷಕನೇ ಭಕ್ಷಕನಾದ|ಠಾಣೆಗೆ ದೂರು ನೀಡಲು ಬಂದ ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತನೆ!!ಮಂಗಳೂರಿನ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಬಂಧನ
ಪೊಲೀಸರೆಂದರೆ ಅದೇನೋ ಒಂದು ಭಯದ, ಆ ಭಯದ ಜೊತೆಗೆ ಖಾಕಿ ಎಂದರೆ ಏನೋ ಧೈರ್ಯ. ಅನ್ಯಾಯ ನಡೆದಾಗ ಪೊಲೀಸರು ನ್ಯಾಯ ದೊರಕಿಸಿ ಕೊಡುತ್ತಾರೆ, ಅನ್ಯಾಯಕ್ಕೊಳಗಾದವರನ್ನು ರಕ್ಷಿಸಿ, ದುಷ್ಟರನ್ನು ಶಿಕ್ಷಿಸುತ್ತಾರೆ ಎಂಬುವುದು ಎಲ್ಲರಿಗೂ ತಿಳಿದ ಸಂಗತಿ, ಅಂತಹ ರಕ್ಷಕರೇ ಭಕ್ಷಕರಾದರೇ?…

