ಶನಿವಾರ, 24 ಅಕ್ಟೋಬರ್ 2026

Dhoni gifted costly bike to kl Rahul

Entertainment

KL Rahul Athiya Shetty: ರಾಹುಲ್-ಅಥಿಯಾ ಮದುವೆಗೆ ಧೋನಿ-ಕೊಹ್ಲಿ ಕೊಟ್ಟ ಅದ್ಧೂರಿ ಉಡುಗೊರೆ ಏನೆಂದು ಗೊತ್ತೇ ? ಭರ್ಜರಿ ಉಡುಗೊರೆಯ ಬೆಲೆ ಕೇಳಿದರೆ ನೀವು ಆಶ್ಚರ್ಯ ಪಡ್ತೀರಿ ಖಂಡಿತ!

ಕನ್ನಡಿಗ ಕೆಎಲ್ ರಾಹುಲ್ ಮೊನ್ನೆಯಷ್ಟೇ ಹಸೆಮಣೆ ಏರಿದ್ದು, ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ಮಗಳು ಆಥಿಯಾ ಶೆಟ್ಟಿ ಜೊತೆ ರಾಹುಲ್ ಅವರ ಅದ್ದೂರಿ ವಿವಾಹ ಕಾರ್ಯಕ್ರಮ ಖಂಡಾಲಾದಲ್ಲಿರುವ ಸುನೀಲ್ ಶೆಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿ ನಡೆದಿದೆ. ಭಾರತದ ಸ್ಟಾರ್…