ಸೋಮವಾರ, 26 ಅಕ್ಟೋಬರ್ 2026
Trending

Dharmasthala case

News

Dharmasthala: ಧರ್ಮಸ್ಥಳ ಪ್ರಕರಣ- ಹೆಣ ಸಿಗದಕ್ಕೆ ಸುಳ್ಳುಗಾರನೇ ಭೀಮ? ಖಚಿತ ಜಾಗ ಹುಡುಕಿ ಕೊಡೋ ಜವಾಬ್ದಾರಿ ದೂರುದಾರ ಭೀಮನದ್ದಲ್ಲ, ಹಾಗಾದ್ರೆ ಮತ್ಯಾರದ್ದು?

Dharmasthala: ಬಹು ನಿರೀಕ್ಷಿತ ಧರ್ಮಸ್ಥಳದ ಅಸಹಜ ಸಾವುಗಳ ಬಗ್ಗೆ ಅನಾಮಿಕ ತೆರೆದಿಟ್ಟ ಪ್ರಕರಣದ ಸಮಾಧಿ ಅಗೆಯುವ ಕೆಲಸ ಮತ್ತು ಅಲ್ಲಿ ಹೂತ ಹೆಣಗಳನ್ನು ಹೊರತೆಗೆಯುವ ಪ್ರಕರಣದ ಕಾರ್ಯಾಚರಣೆ ವಿಫಲವಾಗಿದೆ.

ದಕ್ಷಿಣ ಕನ್ನಡ

Dharmasthala : ಧರ್ಮಸ್ಥಳ ಪ್ರಕರಣ – ಇಂದು ಮತ್ತೆ ಅಗೆಯುವ ಕಾರ್ಯ ಪ್ರಾರಂಭ, ಏಕಕಾಲದಲ್ಲಿ 3 ಸಮಾಧಿಗಳ ಶೋಧ!!

Dharmasthala : ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ದಿನ ದೂರುದಾರ ಗುರುತಿಸಿದ ಮೊದಲ ಸ್ಥಳದಲ್ಲಿ ಎಂಟು ಅಡಿ ಅಗೆದರು ಕೂಡ ಯಾವುದೇ ಕುರುಹು ಪತ್ತೆಯಾಗಿಲ್ಲ. ಇಂದು ಕೂಡ ಅಗೈಯುವ ಕಾರ್ಯ ಮುಂದುವರೆದಿದ್ದು ಇದೀಗ ಏಕಕಾಲದಲ್ಲಿ ಮೂರು…

ದಕ್ಷಿಣ ಕನ್ನಡ

Dharmasthala : ಧರ್ಮಸ್ಥಳ ಪ್ರಕರಣ- ಮೊದಲ ಸಮಾಧಿ ಕಾರ್ಯಾಚರಣೆ ಮುಕ್ತಾಯ, 8 ಅಡಿ ಆಳ, 15 ಅಡಿ ಅಗಲ ಅಗೆದರೂ ಸಿಗದ ಕಳೇಬರ

  Dharmasthala : ಭಾರಿ ಕುತೂಹಲ ಕೆರಳಿಸಿದ್ದ ಧರ್ಮಸ್ಥಳದಲ್ಲಿನ ಮೊದಲ ದಿನದ ಉತ್ಖನನ ಕಾರ್ಯ ಸ್ಥಗಿತಗೊಂಡಿದೆ. ಹೌದು, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ದಿನ ಎಸ್ ಐ ಟಿ ತಂಡ ಅನಾಮಿಕ ದೂರುದಾರನನ್ನು ಸ್ಥಳಕ್ಕೆ ಕರೆದು ಸ್ಥಳ ಮಹಜರು…

News

Dharmasthala Case: ಧರ್ಮಸ್ಥಳ ತಲೆ ಬುರುಡೆ ಪ್ರಕರಣ: ಕುತೂಹಲ ಮೂಡಿಸಿದ ಕೇಸ್‌, ಪಾಯಿಂಟ್‌ ನಂಬರ್‌ 1 ಏನೂ ಸಿಗದ ಹಿನ್ನೆಲೆ, ಜೆಸಿಬಿಯಲ್ಲಿ ಉತ್ಖನನಕ್ಕೆ ನಿರ್ಧಾರ

Dharmastala Case: ಧರ್ಮಸ್ಥಳದ ದಟ್ಟರಣ್ಯದಲ್ಲಿ ಹುಡುಕಾಟ ಮಾಡುತ್ತಿರುವ ಉತ್ಖನನ ಕಾರ್ಯದಲ್ಲಿ, ಶವ ಹೂತಿದ್ದೆ ಎಂದು ಪಾಯಿಂಟ್‌ ನಂಬರ್‌ ವನ್‌ನಲ್ಲಿ ಕಳೆಬರಹ ದೊರಕ್ಕಿಲ್ಲ ಎಂದು ವರದಿಯಾಗಿದೆ. 

News

Dharmasthala Case: ಮೊದಲ ಪಾಯಿಂಟ್‌ ಉತ್ಖನನದಲ್ಲಿ ಏನೂ ಸಿಗದ ಹಿನ್ನೆಲೆ, 2ನೇ ಗುರುತಿನಲ್ಲಿ ಉತ್ಖನನ

Dharmasthala Case: ಧರ್ಮಸ್ಥಳ ಕೇಸ್‌ ಭಾರೀ ಕುತೂಹಲ ಮೂಡಿಸುತ್ತಿದ್ದು, 20 ವರ್ಷಗಳ ಹಿಂದಿನ ಸಮಾಧಿ ರಹಸ್ಯ ಬಯಲಾಗುತ್ತಾ ಎಂದು ಜನರಲ್ಲಿ ಮೂಡಿದೆ.

News

Dharmasthala Case: ಧರ್ಮಸ್ಥಳ ತಲೆಬುರುಡೆ ಪ್ರಕರಣ: ಇವರ ಹಿಂದಿದೆ PFI, SFI ಸಂಘಟನೆ -ಅಶ್ವಥ್‌ ನಾರಾಯಣ್ ಗಂಭೀರ ಆರೋಪ

Dharmasthala Case: 20 ವರ್ಷಗಳ ಹಿಂದಿನ ಸಮಾಧಿ ರಹಸ್ಯ ಬಯಲಾಗುತ್ತದೆಯೇ? ಎನ್ನುವ ಕುತೂಹಲದ ಮಧ್ಯೆ ಧರ್ಮಸ್ಥಳದ ಕುರಿತು ಆರೋಪ ಮಾಡಿದವರ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ

News

Dharmasthala Case: ಮಾಸ್ಕ್‌ಮ್ಯಾನ್‌ ತೋರಿಸಿದ ಜಾಗದಲ್ಲಿ ಉತ್ಖನನ ಕಾರ್ಯ ಶುರು

Dharmasthala Case: ಧರ್ಮಸ್ಥಳದ ಅರಣ್ಯಗಳಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎನ್ನಲಾಗುತ್ತಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ತಂಡ ನೇತ್ರಾವತಿ ನದಿಯ ದಡದಲ್ಲಿರೋ ಕಾಡಿನಲ್ಲಿ ಉತ್ಖನನ ಕಾರ್ಯ ಪ್ರಾರಂಭ ಮಾಡಿದೆ.

News

Dharmasthala Case: ಉತ್ಖನನ ಕಾರ್ಯಕ್ಕೆ ಕಾರ್ಮಿಕರ ನಿಯೋಜನೆ ಮಾಡಿದ ಗ್ರಾಮ ಪಂಚಾಯತ್‌: ಈ ರೀತಿ ಇರಲಿದೆ ಉತ್ಖನನ ಪ್ರಕ್ರಿಯೆ

Dharmasthala Case: ಧರ್ಮಸ್ಥಳದ ಸಮಾಧಿ ರಹಸ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಸುಕುಧಾರಿ ವ್ಯಕ್ತಿ ಗುರುತು ಮಾಡಿದ 13 ಸ್ಥಳಗಳ ಶವಗಳ ಅವಶೇಷಗಳಿಗಾಗಿ ಎಸ್‌ಐಟಿ, ಪುತ್ತೂರು ಸಹಾಯಕ ಆಯುಕ್ತರ ನೇತೃತ್ವದಲ್ಲಿ ಇಂದು (ಮಂಗಳವಾರ) ಮಹತ್ವದ ಉತ್ಖನನ ಕಾರ್ಯ ನಡೆಯಲಿದೆ.

News

Dharmasthala Case: ಎಸ್‌.ಐ.ಟಿ ಕಚೇರಿಗೆ ಆಗಮಿಸಿದ ನುರಿತ ವೈದ್ಯರ ತಂಡ

Dharmasthala Case: ಧರ್ಮಸ್ಥಳ ತಲೆ ಬುರುಡೆ ಕೇಸ್‌: ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಡಲಾಗಿದೆ ಎನ್ನಲಾಗುತ್ತಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜುಲೈ 29 (ಇಂದು) ದೂರದಾರನ ಸಮ್ಮುಖದಲ್ಲಿ ಎಸ್‌ಐಟಿ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳಿಂದ ಅಸ್ಥಿಪಂಜರ ಹೊರತೆಗೆಯುವ ಕಾರ್ಯಾಚರಣೆ ನಡೆಯಲಿದೆ ಎಂದು ವರದಿಯಾಗಿದೆ.