ಶನಿವಾರ, 24 ಅಕ್ಟೋಬರ್ 2026

Dharmastal

News

ಧರ್ಮಸ್ಥಳ | ಅನಾರೋಗ್ಯದ ಕಾರಣ ಬೇಸತ್ತು ಮಹಿಳೆ ಆತ್ಮಹತ್ಯೆ

ಧರ್ಮಸ್ಥಳ: ಧರ್ಮಸ್ಥಳದ ಜೋಡುಸ್ಥಾನದಲ್ಲಿ ಮಹಿಳೆಯ ಬರೋ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ ಘಟನೆ ನಡೆದಿದೆ.ರೇಖಾ ಬಿ.ಎಸ್. ಚನ್ನರಾಯ ಪಟ್ಟಣರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜು.28ರಂದು ನಡೆದಿದೆ. ಜೋಡುಸ್ಥಾನದ ನಾಗೇಶ್ ಭಂಡಾರಿ ಹಾಗೂ ಭವಾನಿ ದಂಪತಿಗಳ ಮಗಳ ಮದುವೆಗೆ…