ಶನಿವಾರ, 24 ಅಕ್ಟೋಬರ್ 2026

Development Authority

News

Chamundi Betta ಅಭಿವೃದ್ಧಿ ಪ್ರಾಧಿಕಾರ ರಚನೆ: ಸರ್ಕಾರ-ಮೈಸೂರು ರಾಜವಂಶಸ್ಥರ ನಡುವೆ ಜಟಾಪಟಿ !! ಪ್ರಮೋದಾ ದೇವಿ ವಾದವೇನು?

Chamundi Betta: ರಾಜ್ಯ ಸರ್ಕಾರವು ಚಾಮುಂಡಿ ಬೆಟ್ಟ(Chamundi Betta) ಅಭಿವೃದ್ಧಿ ಪ್ರಾಧಿಕಾರದ ರಚನೆಗೆ ಮುಂದಾಗಿದ್ದು ಇದನ್ನು ಮೈಸೂರು(Mysore) ರಾಜವಂಶಸ್ಥರು ವಿರೋಧಿಸುತ್ತಿದ್ದಾರೆ. ಅದರಲ್ಲೂ ರಾಜ ಮಾತೆ ಪ್ರಮೋದಾ ದೇವಿ ಒಡೆಯರ್(Prmoda Devi wadiyar) ಅವರು ತೀವ್ರವಾಗಿ ಖಂಡಿಸಿ, ಹೈಕೋರ್ಟ್ ಮೆಟ್ಟಲನ್ನೂ…