ಶನಿವಾರ, 24 ಅಕ್ಟೋಬರ್ 2026

Devanahalli acquisition

News

Land Acquisition: ದೇವನಹಳ್ಳಿ ಭೂಸ್ವಾಧೀನ ಅಧಿಸೂಚನೆ ರದ್ದು: ರೈತರ ಹೋರಾಟಕ್ಕೆ ಜಯ

Land Acquisition: ದೇವನಹಳ್ಳಿ ತಾಲೂಕಿನ ಚಿನ್ನರಾಯನಪಟ್ಟಣ ಸುತ್ತಮುತ್ತಲಿನ ಒಟ್ಟು 13 ಹಳ್ಳಿಗಳ 1,777 ಎಕರೆ ಭೂ ಸ್ವಾಧೀನ ನಿರ್ಧಾರವನ್ನು ರಾಜ್ಯ ಸರಕಾರ ಹಿಂತೆಗೆದುಕೊಂಡಿದೆ.