ಶನಿವಾರ, 24 ಅಕ್ಟೋಬರ್ 2026

Destruction of many records in tirupati tirumala

News

Tirupati Fire Accident: ತಿರುಮಲದಲ್ಲಿ ಅಗ್ನಿ ಅವಘಡ! ಹಲವು ದಾಖಲೆಗಳು ನಾಶ!

Tirupati Fire Accident: ತಿರುಪತಿಯ ಟಿಟಿಡಿ ಆಡಳಿತ ಭವನದ ಇಂಜಿನಿಯರಿಂಗ್ ವಿಭಾಗದಲ್ಲಿ ದಟ್ಟವಾಗಿ ಬೆಂಕಿ (Tirupati Fire Accident)  ಕಾಣಿಸಿಕೊಂಡಿದ್ದು, ಈ ಘಟನೆಯಲ್ಲಿ ಹಲವು ಕಡತಗಳು ಸುಟ್ಟು ಭಸ್ಮ ಆಗಿದೆ. ಮಾಹಿತಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ…