ಸೋಮವಾರ, 26 ಅಕ್ಟೋಬರ್ 2026
Trending

Delhi Shraddha case

latest

ಡ್ರಗ್ಸ್ ಸೇವಿಸಿ ನಶೆಯಲ್ಲಿ ಶ್ರದ್ಧಾ ಹತ್ಯೆ | 35 ಪೀಸ್ ಅಲ್ಲ 16 ಪೀಸ್ – ಅಫ್ತಾಬ್ ತಪ್ಪೊಪ್ಪಿಗೆ

ದೆಹಲಿಯ ಶ್ರದ್ದಾ ಕೊಲೆ ಪ್ರಕರಣದ ಬಗ್ಗೆ ಆರೋಪಿ ಬಂಧನದ ಬಳಿಕ ಸತ್ಯ ಒಂದೊಂದಾಗೆ ಬಯಲಾಗುತ್ತಿದ್ದು, ತಾನೊಬ್ಬ ಡ್ರಗ್ ಅಡಿಕ್ಟ್ ಎಂಬ ಸತ್ಯವನ್ನು ಆರೋಪಿ ಬಾಯಿಬಿಟ್ಟಿದ್ದಾನೆ . ಹೌದು, ನಾನು ಡ್ರಗ್ಸ್ ಸೇವಿಸುತ್ತಿದ್ದೆ, ನಶೆಯಲ್ಲೇ ಶ್ರದ್ಧಾ ಹತ್ಯೆ ಮಾಡಿದೆ ಎಂದು…