Interesting
ಬಿಜೆಪಿ ಕಾರ್ಯಕರ್ತರೇ, ” ಅವರಿಂದ ಹಣ ತೆಗೆದುಕೊಳ್ಳಿ, ಆದರೆ ಒಳಗಿನಿಂದ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲಿಸಿ ” ಭ್ರಷ್ಟಾಚಾರ ವಿರೋಧಿ ಎನ್ನುತ್ತಿರುವ ಕೇಜ್ರಿವಾಲ್ ಅವರ ಭ್ರಷ್ಟ ಮನವಿ !
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಗುಜರಾತ್‌ನ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ ‘ಒಳಗಿನಿಂದ ಆಪ್‌ಗಾಗಿ ಕೆಲಸ ಮಾಡಿ’ ಎಂದು ಹೇಳಿದ್ದಾರೆ. ಬಿಜೆಪಿಯಿಂದ ಹಣ ಪಡೆದುಕೊಳ್ಳಿ, ಆದರೆ, ನಮಗಾಗಿ ಒಳಗಿನಿಂದ ಕೆಲಸಮಾಡಿ ಎಂದಿದ್ದಾರೆ ಆಮ್ ಆದ್ಮಿ ಮುಖ್ಯಸ್ಥ,…

