ಅಡುಗೆ-ಆಹಾರ
ನವರಾತ್ರಿ-ದಸರಾ ಹಬ್ಬದ ಹಿನ್ನೆಲೆ!! ಗೃಹಿಣಿಯರಿಗೆ ಬಂಪರ್ ಆಫರ್-ಭೂರೀ ಭೋಜನಕ್ಕೆ ಇನ್ನಿಲ್ಲ ಕೊರತೆ!!
ಕಳೆದ ನಾಲ್ಕೈದು ತಿಂಗಳಿನಿಂದ ಅಡುಗೆ ಮನೆಯಲ್ಲಿ ದುಸುಗುಟ್ಟುತ್ತಾ, ಸರ್ಕಾರ ಹಾಗೂ ಬೆಲೆ ಏರಿಕೆಯ ಮೇಲೆ ಕೋಪಗೊಳ್ಳುತ್ತಿದ್ದ ಮನೆಯೊಡತಿಯ ಮೊಗದಲ್ಲಿ ತುಸು ನಗು ಬೀರಿದೆ.ಸಂಜೆಯಾಗುತ್ತಲೇ ಚಹಾದೊಂದಿಗೆ ಮನೆಯೊಡತಿಯ ಗರಿ ಗರಿಯಾದ ತಿಂಡಿ ತಿನಿಸುಗಳಳಿಲ್ಲದೆ ಗ್ಲಾಸ್ ನಲ್ಲಿ ಅರ್ಧಕ್ಕರ್ಧ ಉಳಿಯುತ್ತಿದ್ದ ಚಹಾದ…

