Interesting
ಮಾರುಕಟ್ಟೆಗೆ ಬರಲಿದೆ ‘ ಡೆತ್ ಮೆಷಿನ್ ‘ | ಬಟನ್ ಒತ್ತಿ ಒಂದು ನಿಮಿಷದೊಳಗೆ ಮಟಾಶ್ ಆಗಿ ಮಹಾದೇವನ ಪಾದಕ್ಕೆ !!
ಇಂದಿನ ಯಾಂತ್ರಿಕ ಯುಗದಲ್ಲಿ ಬಟ್ಟೆ ಒಗೆಯುವುದರಿಂದ ಹಿಡಿದು, ಪಾತ್ರೆ ಪಗಡೆ ತೊಳೆಯುವುದರವರೆಗೆ ಯಂತ್ರ ಕೈಯಾಡಿಸದ ಜಾಗವಿಲ್ಲ. ಮನುಷ್ಯನ ಜಾಗದಲ್ಲಿ ಯಂತ್ರಗಳು ಬಂದು ಕೂತು ಮನುಷ್ಯನಿಂದ ಆಗದ ಮತ್ತು ಮಾಡಲು ಕಷ್ಟವಿರುವ, ಅಲ್ಲದೆ ಮನುಷ್ಯನಿಗೆ ಮಾಡಲು ಇಷ್ಟವಿಲ್ಲದ ಕೆಲಸವನ್ನೆಲ್ಲಾ ಯಂತ್ರಗಳು…

