ಭಾನುವಾರ, 25 ಅಕ್ಟೋಬರ್ 2026

Death: A young man died after going to fish in his mouth and got stuck in his throat!

News

Death: ಬಾಯಲ್ಲಿ ಮೀನು ಹಿಡಿಯಲು ಹೋಗಿ ಗಂಟಲಲ್ಲಿ ಸಿಲುಕಿ ಯುವಕ ಸಾವು!

Death: ಯುವಕನೊಬ್ಬ ಭತ್ತದ ಗದ್ದೆಯಲ್ಲಿ ಮೀನು ಹಿಡಿಯಲು ಹೋಗಿ ಗಂಟಲಲ್ಲಿಮೀನು ಸಿಲುಕಿ ಮೃತಪಟ್ಟ (Death) ಘಟನೆ ಅಲಪ್ಪುಳ ಸಮೀಪದ ಕಾಯಂಕುಲಂನಲ್ಲಿ ಭಾನುವಾರ ನಡೆದಿದೆ. ಮೃತನನ್ನು ಪುತ್ತುಪ್ಪಳ್ಳಿಯ ಆದರ್ಶ್ ಅಲಿಯಾಸ್ ಉನ್ನಿ (25) ಎಂದು ಗುರುತಿಸಲಾಗಿದೆ. ಸಂಜೆ ಸಮಯ ತಮ್ಮ…