ಶನಿವಾರ, 24 ಅಕ್ಟೋಬರ್ 2026

deadline for surrender of Praveen nettaru murder accused

ದಕ್ಷಿಣ ಕನ್ನಡ

Praveen Nettaru Murder: ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ: ಆರೋಪಿಗಳ ಶರಣಾಗತಿಗೆ ಕೊಟ್ಟ ಗಡುವು ಅಂತ್ಯ, ತನಿಖಾ ಸಂಸ್ಥೆಯ ಮುಂದಿನ ನಡೆ ಏನು?

ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಕಾರ್ಯಕರ್ತ ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು ಹತ್ಯೆ(Praveen Nettaru Murder) ಪ್ರಕರಣ ದೇಶದಾದ್ಯಂತ ಬಹಳ ಸುದ್ದಿ ಮಾಡಿದ ಹತ್ಯಾ ಪ್ರಕರಣ.