ಶನಿವಾರ, 24 ಅಕ್ಟೋಬರ್ 2026

Deadbody

News

Mangaluru: ಮಂಗಳೂರು: ಬಾಡಿಗೆ ಮನೆಯಲ್ಲಿ ಮಹಿಳೆಯ ಮೃತದೇಹ ಪತ್ತೆ!

Mangaluru: ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆಯ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಮನೆಯ ಕೊಠಡಿಯಲ್ಲಿ ಪತ್ತೆಯಾದ ಘಟನೆ ನಗರ ಹೊರವಲಯದ ಕುಡುಪು ಗ್ರಾಮದ ಪಾಲ್ದಾನೆ ಎಂಬಲ್ಲಿ ನಡೆದಿದೆ.

News

Kapu: ಬಾರ್ ಬಳಿಯಲ್ಲೇ ವ್ಯಕ್ತಿಯ ಮೃತದೇಹ ಪತ್ತೆ!

Kapu: ಕಾಪುವಿನ (Kapu) ಮಣಿಪುರ ದೆಂದೂರ್ ಕಟ್ಟೆ ಮನೋಜ್ ಬಾರ್ ಬಳಿ ಮೃತದೇಹ ಪತ್ತೆಯಾಗಿದ್ದು ಮೃತ ವ್ಯಕ್ತಿಯನ್ನು ನಲ್ವತ್ತು ವರ್ಷದ ಅಶೋಕ್ ದೇವಾಡಿಗ ಎಂದು ಗುರುತಿಸಲಾಗಿದೆ. ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

News

Maharashtra: ವ್ಯಕ್ತಿ ಸತ್ತಿದ್ದಾನೆ ಎಂದ ವೈದ್ಯರು; ಮೃತದೇಹಕ್ಕೆ ಉಸಿರು ನೀಡಿದ ರೋಡ್‌ ಹಂಪ್ಸ್‌

Maharashtra: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವೈದ್ಯರು ವ್ಯಕ್ತಿಯೋರ್ವ ಸತ್ತ ಎಂದು ಘೋಷಿಸಿದ ವ್ಯಕ್ತಿ ಜೀವಂತವಾಗಿದ್ದಾನೆ. ಇದರ ನಂತರ, 15 ದಿನಗಳ ಕಾಲ ಚಿಕಿತ್ಸೆ ನಂತರ, ವ್ಯಕ್ತಿಯು ಮನೆಗೆ ಮರಳಿದರು. ಈಗ ಎಲ್ಲರೂ ಈ ಘಟನೆಯ ಬಗ್ಗೆ ಚರ್ಚೆ ನಡೆಯುತ್ತಿದೆ.

News

Putturu : ಪಿಕಪ್ ನಲ್ಲಿ ಮೃತ ದೇಹ ತಂದು ಮನೆ ಮುಂದೆ ಹಾಕಿ ಹೋದ ಪ್ರಕರಣ – ಮಿಲ್‌ಗೆ ಬೀಗ, ಪಿಕಪ್‌ ವಶಕ್ಕೆ

Putturu : ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿ ಮೇಸ್ತ್ರಿಗೆ ಸಹಾಯಕನಾಗಿ ಕೆಲಸ ನಿರ್ವಹಿಸಲೆಂದು ವೃದ್ಧರೋರ್ವರನ್ನು ಮನೆಯಿಂದ ಕರೆದುಕೊಂಡು ಹೋಗಿದ್ದು ಸಂಜೆ ವೇಳೆ ಮೇಸ್ತ್ರಿಯು ಅವರ ಮೃತದೇಹವನ್ನು ಪಿಕಪ್‌ನಲ್ಲಿ ತಂದು ಮನೆ ಮುಂಭಾಗದ ರಸ್ತೆಯಲ್ಲಿ ಮಲಗಿಸಿ ಹೋಗಿದ್ದಾರೆ ಎಂಬ ಆರೋಪ ಪುತ್ತೂರಿನಲ್ಲಿ(Putturu) ಬಾರಿ ಸದ್ದು ಮಾಡುತ್ತಿದೆ.

Interesting

Grave: ಹೆಣ್ಣು ಮಕ್ಕಳ ಸಮಾಧಿಗೆ ಬೀಗ ಹಾಕುವ ಪೋಷಕರು! ಕಾರಣ ತಿಳಿದರೆ ಖಂಡಿತ ಬೆಚ್ಚಿಬೀಳ್ತೀರ!!!

ಇಲ್ಲೊಂದು ಕಡೆ ಸಮಾಧಿಯನ್ನು ಕೂಡ ಬೀಗ ಹಾಕಿ ಭದ್ರ ಪಡಿಸುತ್ತಾರೆ ಗೊತ್ತಾ? ಅದರ ಹಿಂದಿನ ಅಸಲಿ ಕಾರಣ ಮಾತ್ರ ಭಯಾನಕವಾಗಿದೆ.

ದಕ್ಷಿಣ ಕನ್ನಡ

ಸುಳ್ಯ : ನಾಲ್ಕು ದಿನದಿಂದ ರಸ್ತೆ ಬದಿಯಿದ್ದ ಕಾರಿನಲ್ಲಿ ಯುವಕನ ಶವ ಪತ್ತೆ

ಸುಳ್ಯದ ಸರಕಾರಿ ಆಸ್ಪತ್ರೆಯ ಎದುರುಗಡೆ ನಿಂತಿರುವ ಕಾರಿನಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು ಪೆರಾಜೆಯ ಪೆರಂಗಜೆ ಗೌರೀಶ ಎಂಬ ಯುವಕನದೆಂದು ಗೊತ್ತಾಗಿದೆ. 4 ದಿನಗಳ ಹಿಂದೆ ಅಂದರೆ ಗುರುವಾರ ದಿನ ಸಂಜೆ ಗೌರೀಶ ಕಾರಲ್ಲಿ ಬಂದು ಸರಕಾರಿ ಆಸ್ಪತ್ರೆಯ ಎದುರಿನ ಜಾಗದಲ್ಲಿ…

Interesting

ಮಗ ಸತ್ತಿದ್ದರೂ ನಂಬದ ಮನೆಯವರು ; ಶವದೊಂದಿಗೆ ಜೀವನ ಕಳೆಯುತ್ತಾ ಆರೈಕೆ ಮಾಡುತ್ತಿದ್ದ ಅಪ್ಪ-ಅಮ್ಮ

ಅಪ್ಪ ಅಮ್ಮನಿಗೆ ಮಕ್ಕಳು ಅಂದ್ರೆ ಸಹಜವಾಗಿಯೇ ಪ್ರೀತಿ ಜಾಸ್ತಿ. ಮಕ್ಕಳಿಗೆ ಒಂಚೂರು ನೋವಾದರೂ ಹೆತ್ತವರು ಸಹಿಸುವುದಿಲ್ಲ. ಅಂತದರಲ್ಲಿ ಮಗ ಸಾವನ್ನಪ್ಪಿದ್ದಾನೆ ಅಂದ್ರೆ ಯಾವ ಅಪ್ಪ-ಅಮ್ಮನಿಗೆ ಆದ್ರೂ ಸಹಿಸಲು ಅಸಾಧ್ಯವೇ ಸರಿ. ಅದೇ ರೀತಿ ಇಲ್ಲೊಂದು ಕಡೆ ಮಗನ ಸಾವನ್ನು…