ಮಂಗಳವಾರ, 27 ಅಕ್ಟೋಬರ್ 2026
Trending

DDPI

ದಕ್ಷಿಣ ಕನ್ನಡ

ದ.ಕ. : ಮಕ್ಕಳಿಗೆ ಜ್ವರ ಬಾಧೆ ,ವಿಶೇಷ ಕಾಳಜಿಗೆ ಮುಖ್ಯ ಶಿಕ್ಷಕರಿಗೆ ಡಿಡಿಪಿಐ ಸೂಚನೆ

ದಕ್ಷಿಣ ಕನ್ನಡ : ಬಹುಶಃ ಭಾರೀ ಮಳೆಯ ಕಾರಣದಿಂ ಎಲ್ಲಾ ಕಡೆ ಮಕ್ಕಳಿಗೆ ಜ್ವರ ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ಹಾಗಾಗಿ, ಜಿಲ್ಲಾ ವ್ಯಾಪ್ತಿಯ ಕೆಲವು ವಲಯಗಳ ಶಾಲಾ ಮಕ್ಕಳಿಗೆ ಜ್ವರ ಕಾಣಿಸಿಕೊಂಡಿದೆ. ಇದರಿಂದ ಶಿಕ್ಷಣಾಧಿಕಾರಿಗಳು ಶಾಲಾ ಮಕ್ಕಳ ಮೇಲೆ ವಿಶೇಷ…