Entertainment
Bigg Boss-12 : ಬಿಗ್ ಬಾಸ್ ಮನೆಗೆ ಬೀಗ ಜಡಿದ ಬೆನ್ನಲ್ಲೇ ಮತ್ತೊಂದು ಶಾಕ್ – ನೋಟಿಸ್ ಜಾರಿ ಮಾಡಿದ ಬೆಸ್ಕಾಂ
Bigg Boss-12 : ಪರಿಸರ ನಿಯಮ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಬಿಗ್ ಬಾಸ್ ಕನ್ನಡ ಸೀಸನ್ -12 (Bigg Boss Kannada 12) ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್ ನಲ್ಲಿ ಬಿಗ್‌ಬಾಸ್ ಶೋ ಚಿತ್ರೀಕರಣಕ್ಕೆ ನಿನ್ನೆ ರಾತ್ರಿ ಡಿಕೆಶಿ ಅವರು ಅವಕಾಶ ನೀಡಿದ್ದಾರೆ.

