News
ಜಿಲ್ಲಾಧಿಕಾರಿ ಕಚೇರಿಗೆ ಮಾಟ-ಮಂತ್ರ ಮಾಡಿದ ದುಷ್ಕರ್ಮಿಗಳು !! | ಕಚೇರಿ ಹೊರಾಂಗಣದಲ್ಲಿ ಸುಟ್ಟ ಮೊಟ್ಟೆ, ನಿಂಬೆಹಣ್ಣು ಪತ್ತೆ
ಜಿಲ್ಲಾಧಿಕಾರಿ ಕಚೇರಿಗೇ ದುಷ್ಕರ್ಮಿಗಳು ಮಾಟ ಮಂತ್ರ ಮಾಡಿರುವ ವಿಚಿತ್ರ ಘಟನೆ ಧಾರವಾಡದಲ್ಲಿ ಬೆಳಕಿಗೆ ಬಂದಿದೆ. ಜಿಲ್ಲಾಧಿಕಾರಿ ಕಚೇರಿ ಎದುರು ನಿಂಬೆಹಣ್ಣು ಹಾಗೂ ಮೊಟ್ಟೆ ಇಟ್ಟು ಮಾಟ ಮಂತ್ರ ಮಾಡಲಾಗಿದೆ. ನಿಂಬೆ ಹಣ್ಣಿನ ಮೇಲೆ ವೀರಭದ್ರ ಎಂದು ಹೆಸರು ಬರೆದು…

