ಸೋಮವಾರ, 26 ಅಕ್ಟೋಬರ್ 2026
Trending

DC Gourishankar

Karnataka State Politics Updates

JDS MLA DC Gourishankar disqualified: ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ನನ್ನು ಅನರ್ಹಗೊಸಿ ಹೈಕೋರ್ಟ್ ಆದೇಶ!

ಮತದಾರರಿಗೆ ನಕಲಿ ಬಾಂಡ್ ಆಮಿಷ ಪ್ರಕರಣದ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕ ಡಿ.ಸಿ ಗೌರಿಶಂಕರ್ ಅವರನ್ನು ಅನರ್ಹಗೊಳಿಸಲಾಗಿದೆ ಎಂದು ತಿಳಿದುಬಂದಿದೆ.