Davanagere News: ಬಿಸಿ ಬಿಸಿ ಸಾಂಬಾರ್ ಮೈ ಮೇಲೆ ಬಿದ್ದು ಬಾಲಕ ಸಾವು!!!
Davanagere News : ಮನೆಯಲ್ಲಿ ಆಟವಾಡುವಾಗ ಮೈ ಮೇಲೆ ಬಿಸಿ ಸಾಂಬಾರ್ ಬಿದ್ದು ಬಾಲಕನೊಬ್ಬ ಸಾವಿನ ದವಡೆಗೆ ಸಿಲುಕಿದ ದಾರುಣ ಘಟನೆ ದಾವಣಗೆರೆಯಲ್ಲಿ(Davanagere News) ನಡೆದಿದೆ. ದಾವಣಗೆರೆಯಲ್ಲಿ (Davanagere News)ಬಿಸಿ ಸಾಂಬರ್ ಮೈ ಮೇಲೆ ಬಿದ್ದ ಪರಿಣಾಮ ಗಂಭೀರ…





