National
Dowry: ಅತ್ತೆ, ಮಗನ ಬುಲೆಟ್ ಹುಚ್ಚಿನಲ್ಲಿ ಸೊಸೆಗೆ ವಿಷ ಪ್ರಾಷಣ! ಬುಲೆಟ್ ಬೈಕ್ ಬದಲು ಜೀವವನ್ನೇ ಕಿತ್ತುಕೊಂಡ ಪಾಪಿಗಳು!
Dowry: ಸಾವಿರಾರು ಕನಸುಗಳನ್ನು ಹೊತ್ತು ಗಂಡನ ಮನೆ ಸೇರಿದ ಮಹಿಳೆಯನ್ನು, ಮಗನ ಸಣ್ಣ ಸ್ವಾರ್ಥ ಕ್ಕಾಗಿ ಅತ್ತೆಯು ಸೊಸೆಗೆ ವಿಷವುಣಿಸಿ ತವರು ಮನೆಗೆ ಕಳುಹಿಸಿದ್ದಾಳೆ.

