ಸೋಮವಾರ, 26 ಅಕ್ಟೋಬರ್ 2026
Trending

Date announced for the next Simhastha Kumbh Mela

News

Nasik: ಮುಂದಿನ ಸಿಂಹಸ್ಥ ಕುಂಭಮೇಳಕ್ಕೆ ದಿನಾಂಕ ಘೋಷಣೆ!

Nasik: ನಾಸಿಕ್'ನಲ್ಲಿ (Nasik)ನಡೆಯಲಿರುವ ಕುಂಭಮೇಳಕ್ಕೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಧುಗಳು ಮತ್ತು ಮಹಾಂತರ ಸಭೆಯಲ್ಲಿ ಬಹುನಿರೀಕ್ಷಿತ ದಿನಾಂಕಗಳನ್ನು ಘೋಷಿಸಲಾಯಿತು.