ಭಾನುವಾರ, 25 ಅಕ್ಟೋಬರ್ 2026
Trending

Dassao Aviation and Tata Group sign agreement

News

Rafale Fighter Jet: ಭಾರತದಲ್ಲಿ ತಯಾರಾಗುತ್ತೆ ರಫೆಲ್ ಯುದ್ಧವಿಮಾನದ ಫ್ಯೂಸಲಾಜ್: ಡಸೊ ಏವಿಯೇಷನ್ ಹಾಗೂ ಟಾಟಾ ಗ್ರೂಪ್ ಒಪ್ಪಂದ

Rafale Fighter Jet: ಮುಂದಿನ ದಿನಗಳಲ್ಲಿ ವಿಶ್ವದ ಶಕ್ತಿಶಾಲಿ ಯುದ್ಧವಿಮಾನಗಳಲ್ಲಿ ಒಂದೆನಿಸಿದ ರಫೇಲ್ ಫೈಟರ್ ಜೆಟ್​​ನ ಮುಖ್ಯ ಭಾಗವೊಂದು ಭಾರತದಲ್ಲೇ ತಯಾರಾಗಲಿದೆ.