ಸೋಮವಾರ, 26 ಅಕ್ಟೋಬರ್ 2026
Trending

darshan got bail

News

Actor Darshan: ಜಾಮೀನು ಪಡೆದ ಬೆನ್ನಲ್ಲೇ ದರ್ಶನ್‌ಗೆ ಕೋರ್ಟ್‌ನಿಂದ ಗುಡ್‌ನ್ಯೂಸ್‌

Actor Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪ ಹೊತ್ತಿರುವ ಡೆವಿಲ್‌ ಪಡೆ ಜೈಲಿನಿಂದ ರಿಲೀಸ್‌ ಆಗಿದೆ. ಈ ಮಧ್ಯೆ ಬಿಜಿಎಸ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿರುವ ದಾಸ ನಿಗೆ ಮೈಸೂರಿಗೆ ತೆರಳಲು ಅನುಮತಿ ದೊರಕಿದೆ.

Crime

Darshan : ದರ್ಶನ್ ಜಾಮೀನಿನ ಮೇಲೆ ಹೊರಬರಲು ಶ್ಯೂರಿಟಿ ಹಾಕಿದ್ದು ಯಾರು? ಇವರಿಬ್ಬರೇ ನೋಡಿ

Darshan : ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದ ದರ್ಶನ್(Darshan ) ಅವರು 131 ದಿನಗಳ ಬಳಿಕ ಜೈಲಿನಿಂದ ಹೊರ ಬರುತ್ತಿದ್ದಾರೆ. ಅವರು ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದಿದ್ದಾರೆ.