Breaking Entertainment News Kannada
‘ನನ್ನ ಬಗ್ಗೆ ಪ್ರೀತಿ, ಅಭಿಮಾನ ಇಟ್ಟಿರುವ ನೀವು ನನ್ನೀ ಕೋರಿಕೆಯನ್ನು ನಡೆಸಿಕೊಡಿ’ ಎಂದು ಫ್ಯಾನ್ಸ್ ಬಳಿ ದರ್ಶನ್ ಮನವಿ | ಅರೇ! ದರ್ಶನ್ ಹೀಗೆ ಹೇಳಿದಾದ್ರೂ ಯಾಕೆ ಗೊತ್ತಾ?
ಕರ್ನಾಟಕದಲ್ಲಿ ನಟ ದರ್ಶನ್ ಹೆಸರು ಕೇಳಿದ್ರೆನೆ ಸಾಕು ಅಭಿಮಾನಿಗಳು ಹುಚ್ಚೆದ್ದು ಕುಣಿದು ಬಿಡ್ತಾರೆ. ಆ ಕೂಡಲೇ ಡಿ ಬಾಸ್ ಅನ್ನೋ ಕೂಗು ಮುಗಿಲುಮುಟ್ಟುತ್ತೆ. ಅವರಿಗಾಗಿ ಏನು ಬೇಕಾದ್ರೂ ಮಾಡಲು ಆ ಅಭಿಮಾನಿ ದೇವರುಗಳು ಮುಂದಾಗ್ತಾರೆ. ಆದರೀಗ ನಟ ದರ್ಶನ್…

