Breaking Entertainment News Kannada
BBK season 9 : ದೊಡ್ಮನೆಯಿಂದ ದರ್ಶ್ ಔಟ್ | ಉದ್ಯಮಿಯ ಆಟ ಜನಕ್ಕೆ ಇಷ್ಟವಾಗಲಿಲ್ಲವೇ?
ಬಿಗ್ ಬಾಸ್ ಸೀಸನ್ 9 ರಲ್ಲಿ ಮೂರನೇ ವಾರದಲ್ಲಿ ಕಿಚ್ಚ ಸುದೀಪ್ ಅವರು ತುಂಬಾ ಗರಂ ಆಗಿ ಬಿಟ್ಟರು. ಈ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಹಲವಾರು ಸ್ಪರ್ಧಿಗಳಿಗೆ ಕೊಂಚ ವಾರ್ನಿಂಗ್ ನೀಡಿದ್ದಾರೆ. ಇನ್ನೊಬ್ಬರನ್ನು ಹೇಳುವ ಮುನ್ನ ನಿಮ್ಮ…

