ಶನಿವಾರ, 24 ಅಕ್ಟೋಬರ್ 2026

Dangerous

Entertainment

ರಾಮ್ ಗೋಪಾಲ್ ಸಿನಿಮಾ ಪ್ರದರ್ಶಿಸಲು ಹಿಂದೇಟು ಹಾಕಿದ ಚಿತ್ರಮಂದಿರಗಳು!

ರಾಮ್ ಗೋಪಾಲ್ ವರ್ಮಾ ಇತ್ತೀಚಿನ ಕೆಲವು ವರ್ಷಗಳಲ್ಲಿ ಮಾಡಿರುವುದು ಸಿ ಗ್ರೇಡ್ ಸಿನಿಮಾ. ಪೋರ್ನ್ ನಟಿಯರೊಟ್ಟಿಗೆ ಸಿನಿಮಾ ಮಾಡಿ ತಮ್ಮದೇ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿ ಹಣ ಗಳಿಸುತ್ತಿದ್ದಾರೆ. ‘ಡೇಂಜರಸ್’ ( ಮಾ ಇಷ್ಟಂ) ಹೆಸರಿನ ಸಿನಿಮಾವನ್ನು ರಾಮ್ ಗೋಪಾಲ್…