ಶನಿವಾರ, 24 ಅಕ್ಟೋಬರ್ 2026

Dangerous 5g network

Interesting

5G ನೆಟ್ವರ್ಕ್ ನಿಂದ ಉಂಟಾಗುತ್ತದೆ ಈ ಅಪಾಯ!

ಟೆಕ್ನಾಲಜಿ ಜಗತ್ತಿನಲ್ಲಿ ಅತೀ ಹೆಚ್ಚು ಕೇಳಿಬರುತ್ತಿರುವ ಪದವೆಂದರೆ “5G ನೆಟವರ್ಕ್”. ಅತೀ ವೇಗ ಓಡುತ್ತಿರುವ ಈ ನೆಟವರ್ಕ್ ಪ್ರಪಂಚದಲ್ಲಿ ಭಾರಿ ಸಂಚಲನವನ್ನೇ ಮೂಡಿಸುತ್ತಿದೆ. ದೇಶದಲ್ಲಿ ಕೂಡ 5ಜಿ ಸೇವೆ ಆರಂಭವಾಗಿದ್ದು, ದೇಶದ ಟೆಲಿಕಾಂ ಕಂಪನಿಗಳು ಒಂದಲ್ಲ ಒಂದು ರೀತಿಯಲ್ಲಿ…