ಶನಿವಾರ, 24 ಅಕ್ಟೋಬರ್ 2026

Damoh News

News

MP News: ಹೇಮಮಾಲಿಯ ಕೆನ್ನೆಯಂತೆ ನಯವಾದ ರಸ್ತೆ ಮಾಡುತ್ತೇನೆ, ಕತ್ರಿನಾಗೆ ವಯಸ್ಸಾಗಿದೆ- ಬಿಜೆಪಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ!!!

ತಮ್ಮ ಪ್ರದೇಶದ ರಸ್ತೆಯನ್ನು ತಮ್ಮದೇ ಪಕ್ಷದ ಹಿರಿಯ ಸಂಸದೆ ಹಾಗೂ ಖ್ಯಾತ ನಟಿ ಹೇಮಾ ಮಾಲಿನಿ ಹಾಗೂ ನಟಿ ಕತ್ರಿನಾ ಕೈಫ್ ಅವರ ಕೆನ್ನೆಗಳಿಗೆ ಹೋಲಿಸಿದ್ದಾರೆ.